ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಸ್ಲೆಡ್ಜಿಂಗ್ ಮೂಲಕವೇ ಗಮನ ಸೆಳೆದರು. ಆ ಆಕ್ರಮಣಕಾರಿ ವರ್ತನೆಯನ್ನು ಅವರು ಬ್ಯಾಟಿಂಗ್ ನಲ್ಲಿ ತೋರಿದ್ದರೆ ಟೀಂ ಇಂಡಿಯಾಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ.ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಜವಾಬ್ಧಾರಿಯನ್ನು ಕೊಹ್ಲಿ ಹೊತ್ತುಕೊಳ್ಳಬೇಕಿತ್ತು. ಆದರೆ ಅನುಭವಿ ಆಟಗಾರರಾದ ಅವರು ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾದರು. ಕೇವಲ ಸ್ಲೆಡ್ಜಿಂಗ್ ಮಾಡುತ್ತಿದ್ದರೆ ಆಟ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕೊಹ್ಲಿ