ಬೆಂಗಳೂರು: ಬೆಂಗಳೂರು ವಿರಾಟ್ ಕೊಹ್ಲಿ ಪಾಲಿಗೆ ಎರಡನೇ ತವರಿದ್ದಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಕೊಹ್ಲಿ ಇಲ್ಲಿ ಟೀಂ ಇಂಡಿಯಾ ಪರ ಆಡುತ್ತಿದ್ದರೂ ಜನ ತಮ್ಮ ಪ್ರೀತಿ ತೋರಿಸುವುದನ್ನು ಮರೆಯುವುದಿಲ್ಲ.ಭಾರತ ಮತ್ತು ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿಯೂ ಇಂತಹದ್ದೇ ಘಟನೆಯಾಗಿದೆ. ನಿನ್ನೆ ಕೊಹ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗಿಳಿದಾಗ ಅಭಿಮಾನಿಗಳು ಜೋರಾಗಿ ಅವರ ಹೆಸರೆತ್ತಿ ತಮ್ಮ ಸಂತೋಷ ಹೊರಹಾಕಿದ್ದರು.ಬಳಿಕ ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಮತ್ತು ಪ್ರೇಕ್ಷಕರ