Photo Courtesy: Twitterಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಬಳಿಕ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಗಿಫ್ಟ್ ಕೊಟ್ಟಿದ್ದಾರೆ.ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಆಸೀಸ್ ಆಟಗಾರರ ಬಳಿ ತೆರಳಿ ಉಸ್ಮಾನ್ ಖವಾಜ ಮತ್ತು ಅಲೆಕ್ಸ್ ಕ್ಯಾರಿಗೆ ಉಡುಗೊರೆ ನೀಡಿದ್ದಾರೆ.ತಮ್ಮ ಜೆರ್ಸಿಗೆ ಸಹಿ ಹಾಕಿ ಕೊಹ್ಲಿ ಇಬ್ಬರಿಗೂ ಉಡುಗೊರೆ ನೀಡಿದ್ದಾರೆ. ಉಸ್ಮಾನ್ ಖವಾಜ ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯ