ಬೆಂಗಳೂರು: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ತನ್ನ ವಿಕೆಟ್ ಕಿತ್ತ ಬೌಲರ್ ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ.ಎರಡೇ ಎಸೆತಗಳ ಅಂತರದಲ್ಲಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಅವರ ಪ್ರಮುಖ ವಿಕೆಟ್ ಕಿತ್ತ ನಿತೀಶ್ ರಾಣಾ ನಂತರ ಬ್ಯಾಟಿಂಗ್ ನಲ್ಲೂ ಮಿಂಚಿದ್ದರು. ರಾಣಾ ಆಟ ನೋಡಿ ಖುಷಿಯಾದ ಕೊಹ್ಲಿ ಅವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.ಕೊಹ್ಲಿಯಿಂದ ಉಡುಗೊರೆ ಸಿಕ್ಕ