ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮೊತ್ತ 192 ರನ್ ಗೇರಲು ಕಾರಣವಾಗಿದ್ದು ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್.ಕೇವಲ 26 ಎಸೆತಗಳಲ್ಲಿ 68 ರನ್ ಚಚ್ಚಿದ ಸೂರ್ಯ ಭಾರತದ ಮೊತ್ತ ಬೃಹತ್ ಆಗಿ ಬೆಳೆಯಲು ಕಾರಣರಾದರು. ಅದರಲ್ಲೂ ಕೊನೆಯ ಓವರ್ ನಲ್ಲಿ ಸತತವಾಗಿ ನಾಲ್ಕು ಸಿಕ್ಸರ್ ಸಿಡಿಸಿದರು. ಒಂದು ವೇಳೆ ಎರಡು ಎಸೆತ ಮಿಸ್ ಆಗದೇ ಇದ್ದಿದ್ದರೆ ಆರೂ ಬಾಲ್ ಗಳನ್ನು