ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಮೂರೇ ರನ್ ಗಳಿಂದ ಶತಕ ಮಿಸ್ ಮಾಡಿಕೊಂಡಾಗ ಅವರಷ್ಟೇ ಅವರ ಅಭಿಮಾನಿಗಳೂ ನಿರಾಸೆಗೊಂಡಿದ್ದರು.ಆದರೆ ವಿರಾಟ್ ಮೊದಲನೆಯ ಇನಿಂಗ್ಸ್ ನಲ್ಲಿ ಕೈತಪ್ಪಿದ ಶತಕವನ್ನು ಎರಡನೇ ಇನಿಂಗ್ಸ್ ನಲ್ಲಿ ಭಾರಿಸುವ ಮೂಲಕ ನಿರಾಸೆ ಮರೆಸಿದರು. ಇದರೊಂದಿಗೆ ಭಾರತ ಇಂಗ್ಲೆಂಡ್ ಗೆಲ್ಲಲು 520 ರನ್ ಗಳ ಬೃಹತ್ ಗುರಿಯನ್ನೂ ನೀಡಿತು.ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್