ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿಶೇಷ ಗೌರವವೊಂದು ದೊರೆತಿದೆ.2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಶತಕ ಗಳಿಸಿದಾಗ ಧರಿಸಿದ್ದ ಜೆರ್ಸಿಗೆ ಹಸ್ತಾಕ್ಷರ ನೀಡಿ ಉಡುಗೊರೆ ನೀಡಿದ್ದರು. ಆ ಜೆರ್ಸಿಯನ್ನು ಈಗ ಬ್ರಾಡ್ಮನ್ ಮ್ಯೂಸಿಯಂನಲ್ಲಿ ಸಚಿನ್ ತೆಂಡುಲ್ಕರ್ ಭಾವಚಿತ್ರದ ಬಳಿ ಇರಿಸಲಾಗಿದೆ.ಸಾಮಾನ್ಯವಾಗಿ ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿಶೇಷ ಕ್ರಿಕೆಟಿಗರ ಸಾಧನೆಗಳನ್ನು, ಪರಿಕರಗಳನ್ನು ಮಾತ್ರ ಪ್ರದರ್ಶನಕ್ಕಿಡಲಾಗುತ್ತದೆ. ಭಾರತೀಯ ಕ್ರಿಕೆಟಿಗರ ಪೈಕಿ