Photo Courtesy: Twitterಮುಂಬೈ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅತ್ಯುತ್ತಮ ಲಹರಿಯಲ್ಲಿದ್ದ ವಿರಾಟ್ ಕೊಹ್ಲಿ ಇನ್ನೇನು ಶತಕ ಗಳಿಸಿಯೇ ಬಿಡುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.ಒಂದು ವೇಳೆ ಇಂದು ಶತಕ ಗಳಿಸಿದ್ದರೆ ಕೊಹ್ಲಿಗೆ ಇದು ಏಕದಿನದಲ್ಲಿ 49 ನೇ ಶತಕವಾಗುತ್ತಿತ್ತು. ವಿಶೇಷವೆಂದರೆ ಸಚಿನ್ ತೆಂಡುಲ್ಕರ್ ಕೂಡಾ ಇಂದು ಮೈದಾನದಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದರು. ಅವರ ಎದುರೇ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟುತ್ತಿದ್ದರು.ಆದರೆ 88 ರನ್ ಗಳಿಸಿದ್ದಾಗ ತಪ್ಪಾದ ಹೊಡೆತಕ್ಕೆ