ಮುಂಬೈ: ಟೀಂ ಇಂಡಿಯಾದ ಪ್ರಶ್ನಾತೀತ ನಾಯಕರಾಗಿದ್ದ ಧೋನಿ ಮೂರೂ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಒಟ್ಟಿಗೇ ರಾಜೀನಾಮೆ ನೀಡಿರಲಿಲ್ಲ. ಈಗ ವಿರಾಟ್ ಕೊಹ್ಲಿ ಕೂಡಾ ಅದೇ ಹಾದಿ ಹಿಡಿಯುತ್ತಿದ್ದಾರೆ.ಧೋನಿ ಮೊದಲು ಟೆಸ್ಟ್ ತಂಡಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಟಿ20, ಏಕದಿನ ತಂಡದಿಂದ ಹೊರಬಂದರು. ಈಗ ವಿರಾಟ್ ಕೊಹ್ಲಿ ಕೂಡಾ ಅವರದೇ ಹಾದಿ ಹಿಡಿಯುವ ಸುಳಿವು ನೀಡಿದ್ದಾರೆ.ಟಿ20 ನಾಯಕತ್ವ ತ್ಯಜಿಸಿರುವ ಕೊಹ್ಲಿ ಆಟಗಾರನಾಗಿ ಮಾತ್ರ ಮುಂದುವರಿಯುವುದಾಗಿ ಹೇಳಿದ್ದಾರೆ. 32 ವರ್ಷ ವಯಸ್ಸಿನ ಕೊಹ್ಲಿ