Photo Courtesy: Twitterಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ನಿರಾಶಾದಾಯಕವಾಗಿ ಐಪಿಎಲ್ ಟೂರ್ನಿ ಮುಗಿಸಿದೆ. ಈ ಬಾರಿಯೂ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗುವುದರೊಂದಿಗೆ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.ಗುಜರಾತ್ ನ ಶುಬ್ಮನ್ ಗಿಲ್ ಸಿಕ್ಸರ್ ಸಿಡಿಸಿ ಶತಕದ ಜೊತೆ ಆರ್ ಸಿಬಿ ಗೆಲುವನ್ನೂ ಕಸಿದುಕೊಳ್ಳುವುದರೊಂದಿಗೆ ವಿರಾಟ್ ಕೊಹ್ಲಿ ತೀವ್ರ ನಿರಾಸೆ ಅನುಭವಿಸಿದರು. ಸೋತ ನಿರಾಸೆಯಲ್ಲಿ ನೇರವಾಗಿ ಡಗ್ ಔಟ್ ಗೆ ತೆರಳಿದ ಕೊಹ್ಲಿ ಕಣ್ಣೀರು ಹಾಕಿದರು.ಕೊಹ್ಲಿ 14 ವರ್ಷಗಳಿಂದ ಆರ್