ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಹೊನಲು ಬೆಳಕು ಟೆಸ್ಟ್ ಪಂದ್ಯದಲ್ಲಿ ಗೆದ್ದ ಸರಣಿ ವೈಟ್ ವಾಶ್ ಮಾಡಿಕೊಂಡ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಕೋಲ್ಕೊತ್ತಾದಲ್ಲಿ ಐತಿಹಾಸಿಕ ಜಯ ದಾಖಲಿಸಿದ ಬಳಿಕ ವೀಕ್ಷಕರ ಕಡೆಗೆ ಕೈ ಬೀಸಿ ವಿಶೇಷವಾಗಿ ಧನ್ಯವಾದ ಸಲ್ಲಿಸಿದ ಕೊಹ್ಲಿ ಬಳಿಕ ಮಾತನಾಡಿ ದಾದ ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾವನ್ನು ನೆನಪಿಸಿಕೊಂಡಿದ್ದಾರೆ.ಗೆಲುವುಗಳು ಆರಂಭವಾಗಿದ್ದು ದಾದನ ತಂಡದಿಂದ. ಅದನ್ನು ನಾವು ಇಂದು