ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಇಂದು ವಿಶೇಷ ದಿನ. ಆದರೆ ಇಂದೇ ಅವರು ಟೆಸ್ಟ್ ಸರಣಿ ಸೋಲಿನ ಬೇಸರದಲ್ಲಿರುವುದು ವಿಪರ್ಯಾಸ.