ಕೋಲ್ಕೊತ್ತಾ: ನವಂಬರ್ 5 ರಂದು ವಿರಾಟ್ ಕೊಹ್ಲಿ ಫ್ಯಾನ್ಸ್ ಗೆ ವಿಶೇಷ ದಿನ. ಈ ದಿನ ಕಿಂಗ್ ಕೊಹ್ಲಿಯ ಜನ್ಮದಿನವಾಗಿದ್ದು ಪ್ರತಿವರ್ಷ ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ ಈ ಬಾರಿ ಈ ದಿನ ಇನ್ನಷ್ಟು ವಿಶೇಷವಾಗಲಿದೆ.ಕಾರಣ ಇದೇ ದಿನ ಕೋಲ್ಕೊತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ಜನ ಕಾಯುತ್ತಿದ್ದಾರೆ. ಈ ವಿಶೇಷ ದಿನದಂದು