ಬೆಂಗಳೂರು: ಅನುಷ್ಕಾ ಶರ್ಮಾ ಮೇಲೆ ವಿರಾಟ್ ಕೊಹ್ಲಿಗೆ ಅದೆಷ್ಟು ಪ್ರೀತಿಯಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವರಿಬ್ಬರೂ ಆಗಾಗ ತಮ್ಮ ಪ್ರೇಮ ಸಂದೇಶವನ್ನು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಾರೆ.ಅಂತಹದ್ದೇ ಒಂದು ಚಿಕ್ಕದಾದ ಮತ್ತು ಚೊಕ್ಕದಾದ ಸಂದೇಶವೊಂದು ಇದೀಗ ವೈರಲ್ ಆಗಿದೆ. ವಿರಾಟ್ ತಮ್ಮ ಪತ್ನಿ ಅನುಷ್ಕಾಗೆ ಬರೆದ ಸಣ್ಣ ಪ್ರೇಮ ಸಂದೇಶವನ್ನು ಪ್ರಕಟಿಸಿದ ಒಂದು ಗಂಟೆಯೊಳಗೆ ಇದಕ್ಕೆ 50 ಸಾವಿರಕ್ಕೂ ಅಧಿಕ ಲೈಕ್, ಕಾಮೆಂಟ್ ಬಂದಿದೆ.ನನ್ನ ಪ್ರೇಮದ ಅರಗಿಣಿ. ಅಂತಹಾ ಅದ್ಭುತ