ಬೆಂಗಳೂರು: ಐಪಿಎಲ್ 2022 ರ ರಿಟೈನಿಂಗ್ ಪ್ಲೇಯರ್ಸ್ ಲಿಸ್ಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಉಳಿದುಕೊಂಡ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.ಆರ್ ಸಿಬಿಯಲ್ಲೇ ಉಳಿದುಕೊಂಡ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿರುವ ಕೊಹ್ಲಿ ‘ಈ ಅದ್ಭುತ ತಂಡದೊಂದಿಗೆ ನನ್ನದು ವಿಶೇಷ ಸಂಬಂಧವಿದೆ. ಈ ಪ್ರಯಾಣ ಮುಂದುವರಿಯಲಿದೆ’ ಎಂದಿದ್ದಾರೆ.ರಿಟೈನಿಂಗ್ ಪ್ಲೇಯರ್ಸ್ ಪಟ್ಟಿಯಲ್ಲಿ ಆರ್ ಸಿಬಿ ಕೊಹ್ಲಿ ಅಲ್ಲದೆ, ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಸಿರಾಜ್ ರನ್ನು ಉಳಿಸಿಕೊಂಡಿದೆ. ಇದೀಗ