ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ ಕೆಲವು ದಾಖಲೆ ಮಾಡುವ ಅವಕಾಶವನ್ನೂ ಮಿಸ್ ಮಾಡಿಕೊಂಡಿತು. ವಿರಾಟ್ ಕೊಹ್ಲಿಗೆ ಟಿ20 ಕ್ರಿಕೆಟ್ ನಲ್ಲಿ 2000 ರನ್ ಪೂರ್ತಿ ಮಾಡಲು 18 ರನ್ ಬೇಕಾಗಿತ್ತು. ಆದರೆ ಕೇವಲ 1 ರನ್ ಗೆ ಔಟಾದ ಕೊಹ್ಲಿ ಆ ಅವಕಾಶವನ್ನು ಇಂದು ಕಳೆದುಕೊಂಡರು. ಆದರೆ ಮುಂದಿನ ಪಂದ್ಯಕ್ಕೆ ವರೆಗೆ ಅವರು ಈ