ಸಸ್ಯಾಹಾರಿಯಾದ ಮೇಲೆ ಉದ್ಧಾರವಾದರಂತೆ ವಿರಾಟ್ ಕೊಹ್ಲಿ!

ಮುಂಬೈ| Krishnaveni K| Last Modified ಬುಧವಾರ, 23 ಅಕ್ಟೋಬರ್ 2019 (10:59 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಪ್ರೇರಣೆಯಿಂದ ಫಿಟ್ ನೆಸ್ ಗಾಗಿ ಮಾಂಸಾಹಾರ ತ್ಯಜಿಸಿರುವ ಸಂಗತಿ ಈ ಹಿಂದೊಮ್ಮೆ ಬಹಿರಂಗಪಡಿಸಿದ್ದರು.

 
ಈಗ ಕೊಹ್ಲಿ ತಾವು ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದ ಬಳಿಕ ತಮ್ಮ ಜೀವನದಲ್ಲಿ ಏನು ಬದಲಾವಣೆಯಾಗಿದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
 
ಸಂಪೂರ್ಣವಾಗಿ ಸಸ್ಯಾಹಾರಿಯಾದ ಬಳಿಕ ನನ್ನ ಜೀವನವೇ ಬದಲಾಗಿದೆ. ಫಿಟ್ ನೆಸ್ ಬಗ್ಗೆ, ಆಹಾರ ಕ್ರಮದ ಬಗ್ಗೆ ನನಗಿದ್ದ ತಪ್ಪು ಕಲ್ಪನೆಗಳನ್ನು ಇದು ಹೋಗಲಾಡಿಸಿತು. ಸಸ್ಯಾಹಾರಿಯಾದ ಮೇಲೆ ನನ್ನ ಜೀವನವೇ ಬದಲಾಯಿತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :