ಕೋಲ್ಕೊತ್ತಾ: ದ.ಆಫ್ರಿಕಾ ವಿರುದ್ಧ ಐಸಿಸಿ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ಅತ್ಯಧಿಕ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರ ಬಗ್ಗೆ ವಿರಾಟ್ ಕೊಹ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.ಶತಕ ಸಿಡಿಸಿದ್ದಕ್ಕೆ ಅರ್ಹವಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಈ ವೇಳೆ ಮಾತನಾಡಿದ ಅವರು ಸಚಿನ್ ನನ್ನ ಹೀರೋ. ನನ್ನ ಹೀರೋ ರೆಕಾರ್ಡ್ ಸರಿಗಟ್ಟಿದ್ದು ನನಗೆ ವಿಶೇಷವಾದ ಕ್ಷಣ ಎಂದಿದ್ದಾರೆ. ಕೊಹ್ಲಿ ಶತಕಗ ತನ್ನ ಶತಕಗಳ ದಾಖಲೆ ಸರಿಗಟ್ಟುತ್ತಿದ್ದಂತೇ ಸಚಿನ್ ಸೋಷಿಯಲ್