ಕೊಲೊಂಬೊ: ಏಷ್ಯಾ ಕಪ್ ನಲ್ಲಿ ಮಳೆಯಿಂದಾಗಿ ಟೀಂ ಇಂಡಿಯಾ ಮೂರು ದಿನ ಸತತವಾಗಿ ಏಕದಿನ ಪಂದ್ಯವಾಡಬೇಕಿದೆ. ಇಂತಹದ್ದೊಂದು ಸಂದರ್ಭ ವಿರಳವಾಗಿದೆ.ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಪಂದ್ಯಶ್ರೇಷ್ಠರಾದ ವಿರಾಟ್ ಕೊಹ್ಲಿಗೆ ಮೂರು ದಿನ ಸತತವಾಗಿ ಪಂದ್ಯವಾಡುವುದು ಕಷ್ಟ ಎನಿಸುತ್ತಿದೆಯೇ ಎಂದು ಪ್ರಶ್ನೆ ಕೇಳಲಾಯಿತು.ಇದಕ್ಕೆ ಉತ್ತರಿಸಿದ ಕೊಹ್ಲಿ ‘ನಾಳೆ ಮತ್ತೆ 3 ಗಂಟೆಗೆ ಪಂದ್ಯವಾಡಲು ಬರಬೇಕು ಎನ್ನುವುದು ನಿಜಕ್ಕೂ ಕಷ್ಟವೇ. ನನ್ನ ವೃತ್ತಿ ಜೀವನದ 15 ವರ್ಷಗಳಲ್ಲಿ ಈ ರೀತಿ ಅನುಭವ