ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.ರನ್ ಮೆಷಿನ್ ಕೊಹ್ಲಿ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 21,000 ರನ್ ಪೂರೈಸಿದ ದಾಖಲೆ ಮಾಡಲು ಕೊಹ್ಲಿಗೆ ಇನ್ನು 281 ರನ್ ಬೇಕಾಗಿದೆ. ಕೊಹ್ಲಿ ಈ ಸರಣಿಯಲ್ಲಿ ಆ ದಾಖಲೆ ಮಾಡಿದರೆ ಕೇವಲ 432 ಇನಿಂಗ್ಸ್ ಗಳಿಂದ ಅಂದರೆ