ಪಾರ್ಲ್: ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ನಾಯಕತ್ವ ಬಿಟ್ಟ ಮೇಲೂ ಅವರ ಈ ವರ್ತನೆಯೇನೂ ಕಡಿಮೆಯಾಗಿಲ್ಲ.ನಿನ್ನೆ ದ.ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಫ್ರಿಕಾದ ಬವುಮಾ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.ಬವುಮಾ ಹೊಡೆದ ಚೆಂಡನ್ನು ಹಿಡಿದ ಕೊಹ್ಲಿ ನೇರವಾಗಿ ಸ್ಟಂಪ್ ನತ್ತ ಜೋರಾಗಿ ಎಸೆಯುತ್ತಾರೆ. ಈ ವೇಳೆ ಬವುಮಾ ರನ್ ಗಳಿಸಲು ಓಡಿರಲಿಲ್ಲ. ಹೀಗಾಗಿ ಬವುಮಾ ಅಂಪಾಯರ್ ಕಡೆಗೆ ಸನ್ನೆ ಮಾಡಿ ಕೊಹ್ಲಿ