ರೋಹಿತ್ ಶರ್ಮಾಗೆ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದು ಸ್ವಾಗತಿಸಿದ ವಿರಾಟ್ ಕೊಹ್ಲಿ

ವಿಶಾಖಪಟ್ಟಣ, ಶುಕ್ರವಾರ, 4 ಅಕ್ಟೋಬರ್ 2019 (09:13 IST)

ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ವೈಮನಸ್ಯವಿದೆ ಎನ್ನುವವರಿಗೆ ನಾಯಕ ಕೊಹ್ಲಿ ನಿನ್ನೆ ಉತ್ತರ ಕೊಟ್ಟಿದ್ದಾರೆ.


 
ಶತಕ ಗಳಿಸಿದ್ದ ರೋಹಿತ್ ಔಟಾಗಿ ಡ್ರೆಸ್ಸಿಂಗ್ ರೂಂಗೆ ಮರಳುವಾಗ ಕೊಹ್ಲಿ ಸ್ವತಃ ತಾವೇ ಬಾಗಿಲು ತೆರೆದು ನಿಂತಿದ್ದಲ್ಲದೆ, ಬೆನ್ನು ತಟ್ಟಿ ಅಭಿನಂದಿಸಿ ಒಳಗೆ ಕರೆಸಿಕೊಂಡಿದ್ದಾರೆ. ಕೊಹ್ಲಿಯ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
 
ವೈಮನಸ್ಯಗಳೇನೇ ಇದ್ದರೂ ಆಟದ ವಿಚಾರದಲ್ಲಿ ತಾನು ಯಾವತ್ತೂ ರೋಹಿತ್ ರನ್ನು ಬೆಂಬಲಿಸುವುದಾಗಿ ಕೊಹ್ಲಿ ಈ ಮೂಲಕ ಸೂಚಿಸಿದ್ದಾರೆ. 



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಾಯಿಸಿದವರಿಗೆ ತಕ್ಕ ಉತ್ತರ ನೀಡಿದ ಮಯಾಂಕ್ ಅಗರ್ವಾಲ್

ವಿಶಾಖಪಟ್ಟಣ: ಪ್ರತಿಭೆಯಿದ್ದರೂ, ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಕನ್ನಡಿಗ ಕ್ರಿಕೆಟಿಗ ...

news

ಭಾರತ-ದ.ಆಫ್ರಿಕಾ ಟೆಸ್ಟ್: ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್

ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನ ದ್ವಿತೀಯ ದಿನ ಕನ್ನಡಿಗ ಮಯಾಂಕ್ ಅಗರ್ವಾಲ್ ...

news

ವಿಶೇಷ ಅಭಿಮಾನಿಯ ಮನತಣಿಸಿದ ವಿರಾಟ್ ಕೊಹ್ಲಿ

ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಹುಚ್ಚು ಅಭಿಮಾನ ತೋರುವ ಎಷ್ಟೋ ...

news

ನೀನು ಶತಕ ಗಳಿಸುವುದನ್ನು ನೋಡಲು ಕಾಯುತ್ತಿರುವೆ: ಮಯಾಂಕ್ ಅಗರ್ವಾಲ್ ಗೆ ಕಿಚ್ಚ ಸುದೀಪ್ ಹಾರೈಕೆ

ಬೆಂಗಳೂರು: ವಿಶಾಖಪಟ್ಟಣದಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ...