Photo Courtesy: Twitterಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ರನೌಟ್ ಆದ ಜಸ್ಪ್ರೀತ್ ಬುಮ್ರಾ ಸಹ ಆಟಗಾರ ವಿರಾಟ್ ಕೊಹ್ಲಿ ಮೇಲೆ ಸಿಟ್ಟಾದ ಘಟನೆ ನಡೆದಿತ್ತು.ವಿರಾಟ್ ಕೊಹ್ಲಿ ಪಿಚ್ ನಡುವೆ ವೇಗವಾಗಿ ಓಡುತ್ತಾರೆ. ಹೀಗಾಗಿ ಅವರ ಸಹ ಆಟಗಾರ ಕೂಡಾ ಅಷ್ಟೇ ಚುರುಕಾಗಿರಬೇಕಾಗುತ್ತದೆ. ಇಲ್ಲದೇ ಹೋದರೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈ ಪಂದ್ಯದಲ್ಲೂ ಅದೇ ಆಗಿತ್ತು. ಕೊಹ್ಲಿ ವೇಗವಾಗಿ ಓಡಿ ಎರಡನೇ ರನ್ ಕದಿಯುವ ಯತ್ನದಲ್ಲಿದ್ದರೆ,