ಮೊಹಾಲಿ: 100 ನೇ ಟೆಸ್ಟ್ ಪಂದ್ಯವಾಡುವುದು ಯಾವುದೇ ಆಟಗಾರನಿಗೂ ವಿಶೇಷ ಕ್ಷಣ. ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಅದೇ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ.ನಾಳೆಯಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯ. ಈ ಮೈಲಿಗಲ್ಲಿನ ಪಂದ್ಯವಾಡುತ್ತಿರುವ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಬಹುತೇಕರು ಶುಭ ಹಾರೈಸಿದ್ದಾರೆ.ಸ್ವತಃ ಕೊಹ್ಲಿ 100 ನೇ ಟೆಸ್ಟ್ ಆಡುತ್ತಿರುವ ಬಗ್ಗೆ