ಮುಂಬೈ: ಕ್ರಿಕೆಟ್ ನಿಂದ ಬಿಡುವು ಪಡೆದು ಸದ್ಯಕ್ಕೆ ಮಾಲ್ಡೀವ್ಸ್ ನಲ್ಲಿ ರಜಾ ಮಜಾ ಮಾಡುತ್ತಿರುವ ವಿರಾಟ್ ಕೊಹ್ಲಿ ಬೀಚ್ ನಲ್ಲಿ ತೆಗೆದ ಫೋಟೋವೊಂದನ್ನು ಪ್ರಕಟಿಸಿದ್ದಾರೆ.