ಟ್ರೆಂಟ್ ಬ್ರಿಡ್ಜ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಲು ಸಾಧ್ಯವಾಗದೇ ಇದ್ದ ನಿರಾಶೆಯನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಗಳಿಸಿ ಪೂರ್ತಿಗೊಳಿಸಿದರು.ಅವರ ಈ ಅದ್ಭುತ ಇನಿಂಗ್ಸ್ ನೋಡಿ ಇಂಗ್ಲೆಂಡ್ ಸಹಾಯಕ ಕೋಚ್ ಪಾಲ್ ಫಾರ್ ಬ್ರೇಸ್ ದಂಗಾಗಿ ಹೋಗಿದ್ದಾರೆ. ಇಂತಹ ಛಲವುಳ್ಳ ಆಟಗಾರನ ನೋಡಿ ಇಂಗ್ಲೆಂಡ್ ಆಟಗಾರರು ಪಾಠ ಕಲಿಯಬೇಕಿದೆ ಎಂದು ಪಾಲ್ ಅಭಿಪ್ರಾಯಪಟ್ಟಿದ್ದಾರೆ.ಆತನ ಶ್ರೇಷ್ಠತೆ ಬಗ್ಗೆ ಎಷ್ಟೇ ಚರ್ಚೆಗಳು ನಡೆಯಬಹುದು. ಆದರೆ