ಹೈದರಾಬಾದ್: ಟೀಂ ಇಂಡಿಯಾ ಯುವ ಆರಂಭಿಕ ಪೃಥ್ವಿ ಶಾ ಚೊಚ್ಚಲ ಸರಣಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪೃಥ್ವಿ ಶಾ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ.ಪೃಥ್ವಿ ಶಾನಲ್ಲಿರುವ 10 ಪರ್ಸೆಂಟು ಕೂಡಾ ನಮ್ಮಲ್ಲಿಲ್ಲ ಎನ್ನುವ ಮೂಲಕ ಯುವ ಬ್ಯಾಟ್ಸ್ ಮನ್ ಗೆ ದೊಡ್ಡ ಸರ್ಟಿಫಿಕೇಟನ್ನೇ ಕೊಹ್ಲಿ ನೀಡಿದ್ದಾರೆ.ಅಷ್ಟೇ ಅಲ್ಲದೆ, ಯುವ ಆಟಗಾರನ ಆಟ ನೋಡಿ ಇಂಪ್ರೆಸ್ ಆಗಿರುವ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಶಾ ಆಯ್ಕೆ ಮಾಡುವ