ಕೊಲೊಂಬೊ: ರನ್ ಮೆಷಿನ್ ವಿರಾಟ್ ಕೊಹ್ಲಿ ಇಲ್ಲದೆಯೂ ಟೀಂ ಇಂಡಿಯಾ ಗೆಲುವು ಕಂಡಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ತ್ರಿಕೋನ ಟಿ20 ಸರಣಿ ಗೆದ್ದು ಬೀಗಿದೆ.ಈ ಗೆಲುವಿಗೆ ರೋಹಿತ್ ಬಳಗಕ್ಕೆ ಕ್ರಿಕೆಟ್ ದಿಗ್ಗಜರೆಲ್ಲರೂ ಶುಭ ಹಾರೈಸಿದ್ದಾರೆ. ಇಡೀ ಲೋಕವೇ ಟೀಂ ಇಂಡಿಯಾ ಕೊಂಡಾಡುತ್ತಿರುವಾಗ ಖಾಯಂ ನಾಯಕ ವಿರಾಟ್ ಕೊಹ್ಲಿ ಒಂದೂ ಮಾತು ಹೇಳದಿದ್ದರೆ ಹೇಗೆ?ಕೊಹ್ಲಿ ಕೂಡಾ ಟೀಂ ಇಂಡಿಯಾ ಗೆಲುವು ನೋಡಿ ಖುಷಿ ಪಟ್ಟಿದ್ದು, ಟ್ವಿಟರ್