ಐಪಿಎಲ್: ಕೆಕೆಆರ್ ಪಂದ್ಯಕ್ಕೆ ಮೊದಲು ಎಬಿಡಿವಿಲಿಯರ್ಸ್ ಬಳಿ ಹೀಗಂತ ಪ್ರಾಮಿಸ್ ಮಾಡಿದ್ದರಂತೆ ವಿರಾಟ್ ಕೊಹ್ಲಿ

ಕೋಲ್ಕೊತ್ತಾ, ಶನಿವಾರ, 20 ಏಪ್ರಿಲ್ 2019 (07:02 IST)

ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಅಬ್ಬರಿಂದ ಆರ್ ಸಿಬಿ ಗೆಲುವಿನ ನಗೆ ಬೀರಿತ್ತು.


 
ಈ ಪಂದ್ಯಕ್ಕೆ ಮೊದಲು ಕೊಹ್ಲಿ ತಮ್ಮ ಸಹ ಆಟಗಾರ, ಗೆಳೆಯ ಎಬಿಡಿ ವಿಲಿಯರ್ಸ್ ಬಳಿ ಈ ಪಂದ್ಯದಲ್ಲಿ ಖಂಡಿತಾ ಶತಕ ಬಾರಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದರಂತೆ.
 
‘ಮೈದಾನಕ್ಕಿಳಿಯುವ ಮೊದಲು ನಿನಗೋಸ್ಕರ ಶತಕ ದಾಖಲಿಸಿ ಬರುತ್ತೇನೆ ಎಂದು ಹೋಗಿದ್ದೆ. ಬಹುಶಃ ಈಗ ಅವರಿಗೆ ಖುಷಿಯಾಗಿರಬಹುದು’ ಎಂದು ಕೊಹ್ಲಿ ಹೇಳಿದ್ದಾರೆ. ಅದರಂತೆಯೇ ಕೊಹ್ಲಿ ಮಾಡಿ ತೋರಿಸಿದರು, ತಮ್ಮ ತಂಡದ ಗೆಲುವಿಗೆ ಕಾರಣರಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಸಿಬಿಯ ಮೊಯಿನ್ ಅಲಿ ಚಚ್ಚುತ್ತಿದ್ದರೆ ಕುಲದೀಪ್ ಯಾದವ್ ಕಣ್ಣೀರು!

ಕೋಲ್ಕೊತ್ತಾ: ಆರ್ ಸಿಬಿ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮೊಯಿನ್ ಅಲಿ ಸಿಡಿಲಬ್ಬರದ ...

news

ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗೆ ಶಾಕ್ ನೀಡಿದ ಬಿಸಿಸಿಐ

ಮುಂಬೈ: ಮುಂಬರುವ ವಿಶ್ವಕಪ್ ವೇಳೆಗೆ ಟೂರ್ನಿಯುದ್ದಕ್ಕೂ ಕ್ರಿಕೆಟಿಗ ಪತಿ ಜತೆ ಕಾಲ ಕಳೆಯಲು ಪ್ಲ್ಯಾನ್ ...

news

ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಕ್ಕೆ ಧೋನಿ ಏನು ಹೇಳಿದರು ಎಂದು ಬಹಿರಂಗಪಡಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿ ಎದುರೇ ಅವರ ಟ್ರೇಡ್ ಮಾರ್ಕ್ ಹೊಡೆತ ...

news

ವಿಶ್ವಕಪ್ ಗೆ ಆಯ್ಕೆಯಾಗದೆ ಬೇಸರದಲ್ಲಿರುವ ಅಂಬಟಿ ರಾಯುಡು ಬೆಂಬಲಕ್ಕೆ ಬಂದ ಪ್ರಗ್ಯಾನ್ ಓಝಾ

ಮುಂಬೈ: ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಅಂಬಟಿ ರಾಯುಡು ಇತ್ತೀಚೆಗೆ ಟ್ವೀಟ್ ಮೂಲಕ ...