ಕೇಪ್ ಟೌನ್: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎಂದರೆ ರನ್ ಗಳಿಸುವುದರಲ್ಲಿ ಅತ್ಯಂತ ನಿಧಾನಿ ಎಂದೇ ಚಿರಪರಿಚಿತ. ಆದರೆ ಇಂದಿನ ದಿನದಾಟದಲ್ಲಿ ಹೊಡೆಬಡಿಯ ಆಟಕ್ಕೆ ಹೆಸರಾಗಿರುವ ವಿರಾಟ್ ಕೊಹ್ಲಿ, ಪೂಜಾರಗಿಂತಲೂ ನಿಧಾನವಾಗಿ ಇನಿಂಗ್ಸ್ ಕಟ್ಟುವುದರತ್ತ ಗಮನ ಹರಿಸಿದ್ದಾರೆ. ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ನಾಯಕ ಕೊಹ್ಲಿ