ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ವಿರುದ್ಧ ನೀಡಿದ ನಾಟೌಟ್ ತೀರ್ಪೊಂದು ವಿವಾದಕ್ಕೆ ಕಾರಣವಾಗಿದೆ. ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಜೋ ರೂಟ್ ಹೊಡೆದ ಬಾಲ್ ಪ್ಯಾಡ್ ಗೆ ತಾಗಿ ವಿಕೆಟ್ ಕೀಪರ್ ಕ್ಯಾಚ್ ಪಡೆದಿದ್ದರು. ಹೀಗಾಗಿ ಭಾರತೀಯರು ಔಟ್ ಮನವಿ ಸಲ್ಲಿಸಿದರು. ಆದರೆ ಅಂಪಾಯರ್ ನಿರಾಕರಿಸಿದರು. ಹೀಗಾಗಿ ಭಾರತೀಯರು ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಟಿವಿ