ನವದೆಹಲಿ: ತಂಡಕ್ಕೆ ಉಪಯೋಗವಾಗುತ್ತೆ ಎಂದರೆ ಒಂದು ಓವರ್ ನಲ್ಲಿ ಆರು ಬಾರಿ ಡೈವ್ ಹೊಡೀಬೇಕು ಅಂದ್ರೂ ನಾನು ರೆಡಿ.. ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.ದೇಶಕ್ಕಾಗಿ ಆಡುವುದೆಂದರೆ ಯಾರಿಗೋ ಉಪಕಾರ ಮಾಡುವುದಲ್ಲ. ದೇಶಕ್ಕಾಗಿ ಆಡುವುದೆಂದರೆ ನಿಜಕ್ಕೂ ಗೌರವದ ಸಂಗತಿ. ಯಾವುದೂ ಸುಲಭದಲ್ಲಿ ಸಿಗುವಂತದ್ದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ಪ್ರತೀ ರನ್ ಗೆ ಈಗಲೂ ಬೆವರು ಹರಿಸಬೇಕು ಎಂದು ನಂಬಿರವವನು ನಾನು ಎಂದು ಕೊಹ್ಲಿ ಹೇಳಿದ್ದಾರೆ.ಮೊನ್ನೆಯಷ್ಟೇ ಅತೀ ವೇಗದ