ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 6000 ರನ್ ಪೂರೈಸಿ ದಾಖಲೆ ಮಾಡಿದ ವಿರಾಟ್ ಕೊಹ್ಲಿಗೆ ಹೋಟೆಲ್ ಸಿಬ್ಬಂದಿ ಸರ್ಪ್ರೈಜ್ ನೀಡಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ವೇಗವಾಗಿ 6000 ರನ್ ಪೂರೈಸಿದ ಎರಡನೇ ಬ್ಯಾಟ್ಸ್ ಮನ್ ಎಂಬ ದಾಖಲೆಯನ್ನು ಕೊಹ್ಲಿ ಮಾಡಿದ್ದರು. ಆ ದಿನದ ಪಂದ್ಯ ಮುಗಿಸಿ ಹೋಟೆಲ್ ಗೆ ಮರಳಿದ ಕೊಹ್ಲಿಗೆ ಹೋಟೆಲ್ ಸಿಬ್ಬಂದಿ ಗಿಫ್ಟ್ ನೀಡಿದ್ದಾರೆ.ಕೊಹ್ಲಿ ಕೊಠಡಿಯಲ್ಲಿ ಒಂದು ಸುಂದರ ಪ್ಲೇಟ್ ಮೇಲೆ