ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲೂ ಟಾಸ್ ಸೋತ ವಿರಾಟ್ ಕೊಹ್ಲಿ ಈಗ ಟಾಸ್ ಸೋಲುವುದರಲ್ಲೇ ವೀರನೆನಿಸಿಕೊಂಡಿದ್ದಾರೆ!ಇಂಗ್ಲೆಂಡ್ ನೊಂದಿಗೆ ಟೆಸ್ಟ್,ಟಿ20, ಏಕದಿನ ಸೇರಿದಂತೆ ಒಟ್ಟು 11 ಪಂದ್ಯಗಳ ಪೈಕಿ ಕೊಹ್ಲಿ 9 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಪ್ರತೀ ಬಾರಿಯೂ ಕೊಹ್ಲಿಯೇ ಟಾಸ್ ಸೋಲುತ್ತಿರುವುದು ನೋಡಿ ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ.ಕೊಹ್ಲಿ ಟಾಸ್ ಗೆ ಬರುವ ಅಗತ್ಯವೇ ಇಲ್ಲ. ಎದುರಾಳಿ ತಂಡದ ನಾಯಕನಿಗೆ ಬ್ಯಾಟಿಂಗೋ, ಬೌಲಿಂಗೋ ಎಂದು