ಮುಂಬೈ: ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ, ಏನು ದಾಖಲೆ ಮಾಡಿದ್ದಾರೆ ನೋಡೋಣ.ಇದುವರೆಗೆ 15 ವರ್ಷದ ವೃತ್ತಿ ಜೀವನದಲ್ಲಿ ಕೊಹ್ಲಿ ವಿಶ್ವಕಪ್ ನಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 1030 ರನ್ ಗಳನ್ನು ಕೊಹ್ಲಿ ಕಲೆ ಹಾಕಿದ್ದಾರೆ. ಒಟ್ಟು 4 ಬಾರಿ ಅಜೇಯರಾಗುಳಿದಿದ್ದರು.ವಿಶ್ವಕಪ್ ಗಳಲ್ಲಿ ಕಿಂಗ್ ಕೊಹ್ಲಿ ಒಟ್ಟು 2 ಶತಕ ಸಿಡಿಸಿದ್ದು 107 ಅವರ ಗರಿಷ್ಠ ರನ್