ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಪರ ಆಡುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಾಹೀರಾತೊಂದರಲ್ಲಿ ದೀಪಿಕಾ ಪಡುಕೋಣೆ ಜತೆ ನಟಿಸಲ್ಲ ಎಂದಿದ್ದಕ್ಕೆ ಆರ್ ಸಿಬಿ ಕೋಟ್ಯಾಂತರ ರೂಪಾಯಿ ಡೀಲ್ ಕಳೆದುಕೊಂಡಿದೆ.ಮೂಲಗಳ ಪ್ರಕಾರ ಆರ್ ಸಿಬಿ ಮತ್ತು ಗೋ ಐಬಿಬೋ ಡಾಟ್ ಕಾಮ್ ನಡುವೆ ಕೋಟ್ಯಾಂತರ ರೂಪಾಯಿ ಡೀಲ್ ನಡೆಯಬೇಕಿತ್ತು. ಈ ಟ್ರಾವೆಲ್ ಏಜೆನ್ಸಿ ಕಂಪನಿಯ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಮತ್ತು ದೀಪಿಕಾ ಜತೆಯಾಗಿ ಕಾಣಿಸಿಕೊಳ್ಳಬೇಕಿತ್ತು.ಆದರೆ ಕೊಹ್ಲಿ