ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಆಟದಲ್ಲಷ್ಟೇ ಕಿಂಗ್ ಅಲ್ಲ, ಮಾನವೀಯ ಮೌಲ್ಯಗಳಲ್ಲೂ ಕಿಂಗ್ ಎಂಬುವುದನ್ನ ಸಾಬೀತು ಮಾಡಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಇಡೀ ಟೀಮ್ ಇಂಡಿಯಾ ಆಟಗಾರರಿಗೆ ರೋಲ್ ಮಾಡೆಲ್ ಆಗಿರುವ ವಿರಾಟ್ ಕೊಹ್ಲಿ, ಜಿಮ್`ನಲ್ಲಿ ಬೆವರು ಹರಿಸುತ್ತಾರೆ. ಆರೋಗ್ಯಯುತ ಜೀವನಶೈಲಿ, ಆರೋಗ್ಯಯುತ ಆಹಾರ ಪದ್ಧತಿ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಯೂತ್ ಐಕಾನ್ ಆಗಿರುವ ವಿರಾಟ್ ಕೊಹ್ಲಿ, ತಮ್ಮನ್ನ ಫಾಲೋ ಮಾಡುವ ಯುವಕರಿಗೂ ಅದೇ ಸಂದೇಶ ಕೊಟ್ಟಿದ್ದಾರೆ.ಇದೀಗ, ಕೊಹ್ಲಿ