ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಪಂದ್ಯಗಳಿಗಾಗಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದಾರೆ.ಮೊನ್ನೆ ಮೇ 1 ರ ಪಂದ್ಯದಂದು ವಿರಾಟ್ ಪತ್ನಿ ಅನುಷ್ಕಾ ಜನ್ಮ ದಿನವಾಗಿತ್ತು. ಆ ದಿನ ಬೆಂಗಳೂರಿನಲ್ಲೇ ಇಬ್ಬರೂ ಬರ್ತ್ ಡೇ ಆಚರಿಸಿಕೊಂಡಿದ್ದರು.ಆ ಪಂದ್ಯದಲ್ಲಿ ಗೆಲುವು ಕಂಡಿದ್ದ ಕೊಹ್ಲಿ ಅದನ್ನು ಪತ್ನಿಗೆ ಅರ್ಪಿಸಿದ್ದರು. ಇದೀಗ ಇಬ್ಬರೂ ತವರು ಮುಂಬೈಗೆ ಮರಳಿದ್ದಾರೆ. ಆರ್ ಸಿಬಿಗೆ ಮುಂದಿನ ಪಂದ್ಯ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್