Photo Courtesy: Twitterಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ರೋಚಕವಾಗಿ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಬಗ್ಗೆ ಮಾತನಾಡಿದ್ದಾರೆ.ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಹಾರ್ದಿಕ್ ಜೊತೆಯಾಟವಾಡಿದ್ದರು. ಈ ವೇಳೆ ತಮ್ಮಿಬ್ಬರ ಗೇಮ್ ಪ್ಲ್ಯಾನ್ ಏನಾಗಿತ್ತು ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.‘ಹಾರ್ದಿಕ್ ನನಗೆ ನಮ್ಮಿಂದ ಸಾಧ್ಯ. ನಾವು ಕೊನೆಯವರೆಗೆ ಬ್ಯಾಟ್ ಮಾಡೋಣ ಎಂದು ಪ್ರೋತ್ಸಾಹಿಸುತ್ತಿದ್ದರು. ಹ್ಯಾರಿಸ್ ರೌಫ್ ರನ್ನು ದಂಡಿಸಿದರೆ ಪಾಕಿಸ್ತಾನ ಭಯಪಡುತ್ತದೆ ಎಂದು