ಆರ್ ಸಿಬಿ ಅಭಿಮಾನಿಗಳ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ

ಮುಂಬೈ, ಶುಕ್ರವಾರ, 25 ಮೇ 2018 (08:41 IST)

ಮುಂಬೈ: ಈ ಆವೃತ್ತಿಯಲ್ಲಿ ಕಪ್ ನಮ್ದೇ ಎಂದು ಆರಂಭದಲ್ಲೇ ಜಾಹೀರಾತು ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಜಾಹೀರಾತಿಗಷ್ಟೇ ಸೀಮಿತವಾಯಿತು. ಪ್ರದರ್ಶನ ನೀರಸವಾಗಿಯೇ ಇತ್ತು.
 
ಇದರಿಂದಾಗಿ ಪ್ಲೇ ಆಫ್ ಗೆ ಏರದೇ ಆರ್ ಸಿಬಿ ಐಪಿಎಲ್ ಕೂಟದಿಂದ ನಿರ್ಗಮಿಸಿ ಅಭಿಮಾನಿಗಳಿಗೆ ನಿರಾಶೆಯುಂಟುಮಾಡಿದೆ. ಹೀಗಾಗಿ ಇದೀಗ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
 
ಟ್ವಿಟರ್ ನಲ್ಲಿ ವಿಡಿಯೋ ಸಂದೇಶ ನೀಡಿದ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ‘ಸಾರಿ’ ಎಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಕೂಟದಲ್ಲಿ ತಿರುಗಿ ಬೀಳುತ್ತೇವೆ. ಸುಧಾರಿತ ಪ್ರದರ್ಶನ ನೀಡುತ್ತೇವೆ ಎಂದು ಕೊಹ್ಲಿ ಭರವಸೆ ನೀಡಿದ್ದಾರೆ. ಈ ಐಪಿಎಲ್ ನಲ್ಲಿ ಆಡಿದ 14 ಪಂದ್ಯಗಳಲ್ಲಿ ಆರ್ ಸಿಬಿ 6 ಗೆಲುವು ಮತ್ತು 8 ಸೋಲುಗಳೊಂದಿಗೆ ಕೇವಲ 12 ಅಂಕ ಗಳಿಸಲಷ್ಟೇ ಶಕ್ತವಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೌಂಟಿ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಮೊದಲೇ ವಿರಾಟ್ ಕೊಹ್ಲಿಗೆ ಶಾಕ್

ಮುಂಬೈ; ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲು ಹೊರಟಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ...

news

ವಿರಾಟ್ ಕೊಹ್ಲಿ ಮಾತಿಗೆ ಇಲ್ಲವೆನ್ನಲಾಗದೆ ಪತ್ನಿ ಅನುಷ್ಕಾ ಈ ಕೆಲಸ ಮಾಡಿಯೇ ಬಿಟ್ಟರು!

ಮುಂಬೈ: ಕ್ರೀಡಾ ವಲಯದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿರುವ ಫಿಟ್ ನೆಸ್ ಚಾಲೆಂಜ್ ಇದೀಗ ಬಾಲಿವುಡ್ ಲೋಕಕ್ಕೂ ...

news

ಪ್ರಧಾನಿ ಮೋದಿಗೇ ಚಾಲೆಂಜ್ ಹಾಕಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ನವದೆಹಲಿ: ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಚಾಲೆಂಜ್ ಒಂದು ಇದೀಗ ಕ್ರೀಡಾ ವಲಯದಲ್ಲಿ ಭಾರೀ ಸಂಚಲನ ...

news

ಕ್ರಿಕೆಟಿಗ, ಪತಿ ಡೇವಿಡ್ ವಾರ್ನರ್ ಕಳಂಕದಿಂದಾಗಿ ಪತ್ನಿ ಮಾಡಿಕೊಂಡ ಅವಾಂತರವೇನು ಗೊತ್ತಾ?!

ಸಿಡ್ನಿ: ಬಾಲ್ ಟೆಂಪರಿಂಗ್ ಕಳಂಕದಿಂದಾಗಿ ಸದ್ಯಕ್ಕೆ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ...