Photo Courtesy: Twitterವಿಂಡ್ಸರ್ ಪಾರ್ಕ್: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಹಳೆಯ ನೆನಪೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿ-ದ್ರಾವಿಡ್ ಒಂದೊಮ್ಮೆ ಟೀಂ ಇಂಡಿಯಾದಲ್ಲಿ ಜೊತೆಯಾಗಿ ಆಡಿದವರು. ಈಗ ಕೊಹ್ಲಿ ಆಟಗಾರನಾಗಿ ಮುಂದುವರಿದಿದ್ದರೆ, ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಮರಳಿದ್ದಾರೆ.ಈ ನಡುವೆ ಕೋಚ್ ದ್ರಾವಿಡ್ ಜೊತೆಗೆ ವಿಂಡ್ಸರ್ ಪಾರ್ಕ್ ಮೈದಾನದ ಬಾಲ್ಕನಿಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿರುವ ಕೊಹ್ಲಿ 12 ವರ್ಷದ