ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವುದರೊಂದಿಗೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿದಿದೆ.ಇದರ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸಲಹೆಯೊಂದನ್ನು ನೀಡಿದ್ದಾರೆ. ಕೊಹ್ಲಿ ಮತ್ತೆ ರನ್ ಗಳಿಸಬೇಕು ಎಂದರೆ ಅವರು ಕೊಂಚ ಸ್ವಾರ್ಥಿಯಾಗಬೇಕು ಎಂದು ವಾನ್ ಹೇಳಿದ್ದಾರೆ.‘ಕೊಹ್ಲಿ ಕೊಂಚ ಸ್ವಾರ್ಥಿಯಾಗಬೇಕು. ಮೊದಲ 10 ಎಸೆತಗಳನ್ನು ವೇಸ್ಟ್ ಮಾಡಿದರೂ ಪರವಾಗಿಲ್ಲ. ಅವರು ಬ್ಯಾಟಿಂಗ್ ಗೆ ಕುದುರಬೇಕು. ಬಳಿಕ ಅವರು ಕ್ಲಿಕ್ ಆಗುತ್ತಾರೆ. ಒಂದೆರಡು ಬೌಂಡರಿ