ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ರೋಚಕ ಘಟ್ಟದಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಮೇಲೆ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಸಮಾಧಾನ ತೋರಿದ ಘಟನೆ ನಡೆದಿದೆ.ಪ್ರಸಿದ್ಧ ನಿನ್ನೆಯ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ತೀರಾ ದುಬಾರಿಯಾದರು. ಅವರು ತಮ್ಮ 7 ಓವರ್ ಗಳ ಕೋಟಾದಲ್ಲಿ ಬರೋಬ್ಬರಿ 62 ರನ್ ನೀಡಿದ್ದರು. ಒಂದು ವೇಳೆ ಭಾರತ ನಿನ್ನೆ ಸೋತಿದ್ದರೆ ಅವರ ಈ ನಿಯಂತ್ರಣವಿಲ್ಲದ ದಾಳಿಯೇ ಕಾರಣವಾಗುತ್ತಿತ್ತೇನೋ. ಅದೃಷ್ವವಶಾತ್