ನವದೆಹಲಿ: ವಿರಾಟ್ ಕೊಹ್ಲಿ ಆಧುನಿಕ ಯುಗದ ಅತ್ಯುತ್ತಮ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ಕೆಲವೊಮ್ಮೆ ಬ್ಯಾಟಿಂಗ್ ಮಾಡುವಾಗ ಹೇಗಿರುತ್ತಾರೆ ಎನ್ನುವ ಅಚ್ಚರಿಯ ಅಂಶವೊಂದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.ಕೆಲವೊಮ್ಮೆ ನಾನು ಬೌಲರ್ ನ ಮುಖ ಕೂಡಾ ನೋಡಲ್ಲ. ಕೇವಲ ಆತನ ಕೈಯಲ್ಲಿರುವ ಬಾಲ್ ಕಡೆಗೆ ಏಕಾಗ್ರತೆ ವಹಿಸುತ್ತೇನೆ. ಬಾಲ್ ಬರುವುದತ್ತ ಮಾತ್ರ ನನ್ನ ದೃಷ್ಟಿ ನೆಟ್ಟಿರುತ್ತದೆ ಎಂಬ ಅಚ್ಚರಿಯ ಅಂಶವನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.ಇದೇ ಕಾರ್ಯಕ್ರಮದಲ್ಲಿ ತಮ್ಮ ತಂದೆಯ ಸಾವಿನ ದಿನವನ್ನೂ ಅವರು