ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡಲು ಶುರು ಮಾಡಿದ ಮೇಲೆ ವಿರಾಟ್ ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತಾಗಿದೆ.ವಿರಾಟ್ ಕೊಹ್ಲಿ ಆಗಾಗ ಸಂದರ್ಶನದಲ್ಲಿ ತಮ್ಮ ಆರ್ ಸಿಬಿ ಫ್ಯಾನ್ಸ್, ಬೆಂಗಳೂರಿನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇಲ್ಲಿನ ಜನರ ಪ್ರೀತಿ ಪಡೆದ ಮೇಲೆ ಇಲ್ಲಿನ ಭಾಷೆ ಬಗ್ಗೆಯೂ ತಿಳಿದಿರಲೇಬೇಕಲ್ಲವೇ?ವಿರಾಟ್ ಕೊಹ್ಲಿ ಕನ್ನಡದ ಕೆಲವು ಪದಗಳನ್ನು ಕಲಿತಿದ್ದಾರೆ ಮತ್ತು ಅದನ್ನು ಚೆನ್ನಾಗಿಯೇ ಬಳಸುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತೀಯರು ಕನ್ನಡ ಮಾತನಾಡುವಾಗ