ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.ಆದರೆ ಈ ಬಾಲ್ ಬಂದ ಬಗ್ಗೆ ಸ್ವತಃ ಕೊಹ್ಲಿ ಬೆಕ್ಕಸ ಬೆರಗಾದರು. ಕೊಹ್ಲಿ 71 ರನ್ ಗಳಿಸಿದ್ದಾಗ ಸ್ಪಿನ್ನರ್ ರಶೀದ್ ಮಾಡಿದ ಬಾಲ್ ತಿರುವು ಪಡೆದು ವಿಕೆಟ್ ಎಗರಿಸಿತ್ತು. ಈ ಅದ್ಭುತ ಬಾಲ್ ನೋಡಿ ಬೆರಗಾದ ಕೊಹ್ಲಿ ಪೆವಿಲಿಯನ್ ಗೆ ಹೋಗುವ ಬದಲು