ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 2017 ರಲ್ಲಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿದ್ದ ಇನ್ ಸ್ಟಾಗ್ರಾಂ ಅವಾರ್ಡ್ ಸಿಕ್ಕಿದ್ದು ಅದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.ನನಗೆ ಈ ಅವಾರ್ಡ್ ಸಿಕ್ಕಲು ಕಾರಣರಾದ ನಿಮಗೆ ಧನ್ಯವಾದಗಳು. ನಾನು ಥ್ಯಾಂಕ್ಸ್ ಹೇಳುವುದು ಕೊಂಚ ತಡವಾಯಿತು ಎಂದು ನನಗೆ ಗೊತ್ತು. ಹಾಗಿದ್ದರೂ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿದ್ದೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.ಸದ್ಯಕ್ಕೆ ಕೊಹ್ಲಿ ಐಪಿಎಲ್ ಗಾಗಿ ಸಜ್ಜಾಗುತ್ತಿದ್ದಾರೆ. 2017 ರಲ್ಲಿ ವೈಯಕ್ತಿಕ