ದುಬೈ: ರನ್ ಮೆಷಿನ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಈ ಏಷ್ಯಾ ಕಪ್ ಗೆ ಮೊದಲು ಅವರ ಕಳಪೆ ಫಾರ್ಮ್ ನಿಂದಾಗಿ ಟೀಂನಿಂದಲೇ ಹೊರ ಹಾಕಬೇಕು ಎಂಬ ಟೀಕೆ ಎದುರಿಸಿದ್ದರು.ಅವೆಲ್ಲಾ ಟೀಕೆಗಳಿಗೆ ಇಂದು ಶತಕ ಗಳಿಸುವ ಮೂಲಕ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ಬರೋಬ್ಬರಿ 1000 ದಿನಗಳ ಬಳಿಕ ಮತ್ತೊಂದು ಶತಕ ಗಳಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನ 71 ನೇ ಶತಕ ತಮ್ಮದಾಗಿಸಿಕೊಂಡರು.ಇದಾದ ಬಳಿಕ ಮಾತನಾಡಿರುವ ಅವರು ತಮ್ಮ ಕಷ್ಟದ ದಿನಗಳಲ್ಲಿ