ಪರ್ತ್: ಸ್ಲೆಡ್ಜಿಂಗ್ ಇಲ್ಲ ಎನ್ನುತ್ತಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸೀಸ್ ನಾಯಕ ಟಿಮ್ ಪೇಯ್ನ್ ಕಿತ್ತಾಡಿಕೊಂಡ ಘಟನೆ ನಡೆದಿದೆ.ಇಬ್ಬರೂ ಆಟಗಾರರು ಸ್ಲೆಡ್ಜಿಂಗ್ ಬಗ್ಗೆಯೇ ಕಿತ್ತಾಡಿಕೊಂಡಿದ್ದು, ಮಧ್ಯಪ್ರವೇಶಿಸಿದ ಅಂಪಾಯರ್ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.ನಾಲ್ಕನೇ ದಿನದ ಆರಂಭದಲ್ಲಿ ಉಭಯ ಆಟಗಾರರೂ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. ಬ್ಯಾಟಿಂಗ್ ಮಾಡುತ್ತಿದ್ದ