Photo Courtesy: Twitterಅಡಿಲೇಡ್: ಕಳಪೆ ಫಾರ್ಮ್ ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ನೆರವು ಸಿಕ್ಕಿದೆ.ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್ ಈ ಪಂದ್ಯಕ್ಕೆ ಮೊದಲು ಸೀನಿಯರ್ ಬ್ಯಾಟಿಗ ವಿರಾಟ್ ಕೊಹ್ಲಿಯಿಂದ ಪಾಠ ಹೇಳಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಅರ್ಧಶತಕದ ವೇಳೆಯೂ ಕೊಹ್ಲಿಯೇ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು.ಬಾಂಗ್ಲಾದೇಶದ ವಿರುದ್ಧ ಪಂದ್ಯಕ್ಕೆ ಮೊದಲು ಕೊಹ್ಲಿ ಬೌನ್ಸಿ ಎಸೆತವನ್ನು ಎದುರಿಸುವುದು ಹೇಗೆ ಎಂದು ಪಾಠ ಮಾಡಿದ್ದಾರೆ. ಸತತ